ಅಮರಾವತಿ ಇದು ಮಹಾರಾಷ್ಟ್ರ ರಾಜ್ಯದ ಒಂದು ಜಿಲ್ಲಾ ಕೇಂದ್ರ.೧೨,೨೩೫ ಚದರ ಕಿ.ಮೀ ವಿಸ್ತೀರ್ಣವಿರುವ ಈ ಜಿಲ್ಲೆಯು ಮಹಾರಾಷ್ಟ್ರದ ದೊಡ್ಡ ಜಿಲ್ಲೆಗಳಲ್ಲಿ ಒಂದು. === ಜನಸಂಖ್ಯೆ === ೨೦೧೧ರ ಜನಗಣತಿಯಂತೆ ಜಿಲ್ಲೆಯ ಜನಸಂಖ್ಯೆ ೨೮,೮೭,೮೨೬ ಸಾಂದ್ರತೆ: ೨೩೭ ಸಾಕ್ಷರತೆ ಪ್ರಮಾಣ:೮೮.೨೩ ಮತ್ತು ಲಿಂಗಾನುಪಾತ:೯೪೭